HomePage_Banner_
HomePage_Banner_
HomePage_Banner_

ಕೊಕ್ಕಡ ಬಾರಗುಡ್ಡೆ ಮನೆ ಮದುವೆಯ ಸಂದರ್ಭ ಕೂಡು ಕುಟುಂಬ

Advt_NewsUnder_1

1500 ಕೊಕ್ಕಡ : ಕೊಕ್ಕಡ ಗ್ರಾಮದ ಬಾರಗುಡ್ಡೆ ಮನೆ ಗೋಪಾಲಕೃಷ್ಣ ಗೌಡರ ಪುತ್ರಿ ಗುಣಶೀಲ ಬಿ. ಹಾಗೂ ಪುತ್ತೂರು ತಾಲೂಕು ಕುಂತೂರು ಗ್ರಾಮದ ಕೆದ್ದೋಟೆ ಮನೆಯ ರಾಮಣ್ಣ ಗೌಡರ ಪುತ್ರ ಭುವನೇಶ್ವರ ಅವರ ಮದುವೆಯು ಎ. ೧೧ರಂದು ಪುತ್ತೂರು ತಾಲೂಕು ಶರವೂರು ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಆಂತ್ರಳಿಕೆ ಹಾಗೂ ಆರಬೈಲು, ಬಾರಗುಡ್ಡೆ, ಗುಂಡಿ, ಹಾರಡ್ಕ ಎಂಬ ಕುಟುಂಬದ ಎಲ್ಲಾ ಸದಸ್ಯರು ಎ.ಬಿ.ಜಿ.ಹೆಚ್. ಸಮವಸ್ತ್ರದಲ್ಲಿ ಕಂಡುಬಂದ ಅಪರೂಪದ ದೃಶ್ಯವು ಎಲ್ಲರನ್ನು ಆಕರ್ಷಿಸುವಂತಿತ್ತು. ಈ ಕುಟುಂಬಗಳ ಸದಸ್ಯರುಗಳು ಆಂತ್ರಳಿಕೆ ಕುಟುಂಬದ ಬಾಸಪ್ಪ ಗೌಡ, ಆರಬೈಲು ಕುಟುಂಬದ ಉಗ್ಗಪ್ಪ ಗೌಡ, ಬಾರಗುಡ್ಡೆ ಕುಟುಂಬದ ಧರ್ಣಪ್ಪ ಗೌಡ, ಗುಂಡಿ ಕುಟುಂಬದ ನಾರಾಯಣ ಗೌಡ, ಹಾರಡ್ಕ ಕುಟುಂಬದ ಅಣ್ಣು ಗೌಡ ಇವರುಗಳ ಮುಂದಾಳತ್ವದಲ್ಲಿ ಈ ಕುಟುಂಬದ ಯಾವುದೇ ಶುಭ ಕಾರ್ಯಗಳಲ್ಲಿ ಅಡುಗೆ ತಯಾರಿ ಮಾಡಿ ಕೊಡುವ ಮೂಲಕ ಇಂದಿನ ಆಧುನಿಕ ಜೀವನ ಶೈಲಿಯ ನಡುವೆಯೂ ಹಿಂದಿನ ಕಾಲದ ಕೂಡು ಕುಟುಂಬ ಪದ್ದತಿಯನ್ನು ನೆನಪಿಸುವಂತೆ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.