HomePage_Banner_
HomePage_Banner_
HomePage_Banner_

ಗುರುವಾಯನಕೆರೆಯಲ್ಲಿ ಬೆಳ್ತಂಗಡಿ ಸೆಂಟರ್ ಪ್ರತಿನಿಧಿ ಸಮಾವೇಶ ಕಾರ್ಯಕ್ರಮ

Advt_NewsUnder_1

as ಬೆಳ್ತಂಗಡಿ: ಸುನ್ನಿ ಯುವಜನ ಸಂಘ ಎಸ್.ವೈ.ಎಸ್ ಬೆಳ್ತಂಗಡಿ ಸೆಂಟರ್ ಪ್ರತಿನಿಧಿ ಸಮಾವೇಶವು ಗುರುವಾಯನಕೆರೆ ಇಹ್ಯಾಹುಲ್ ಇಸ್ಲಾಂ ಮದರಸ ಹಾಲ್ ಜೆ.ಎಂ. ನಲ್ಲಿ ಎ. 5ರಂದು ನಡೆಯಿತು.
ನೇತೃತ್ವವನ್ನು ಕಿಲ್ಲೂರು ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ವಹಿಸಿದ್ದರು. ಉದ್ಘಾಟನೆತಯನ್ನು ಗುರುವಾಯನಕೆರೆ ಅಬ್ದುರಝಾಖ್ ಮದನಿ ಅಲ್ ಖಾಮಿಲ್ ಸಖಾಫಿ ನೆರವೇರಿಸಿದರು. ಪಿ.ಯು. ಆಲಿಕುಂಞ ಸಖಾಷಿ, ಪ್ರಧಾನ ಕಾರ್ಯದರ್ಶಿ ಎಸ್.ವೈ.ಎಸ್. ಬೆಳ್ತಂಗಡಿ ಸೆಂಟರ್ ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ಸೆಂಟರ್ ಎಸ್.ವೈ.ಎಸ್. ಅಧ್ಯಕ್ಷ ಅಸ್ಸಯ್ಯಿದ್ ಅಬ್ದುಸಲಾಂ ತಂಙಳ್ ವಹಿಸಿದ್ದರು. ವಿಷಯ ಮಂಡನೆಯನ್ನು ಉಜಿರೆ ಜೆ.ಎಂ. ಅಬೂಸುಫ್‌ಯಾನ್ ಮದನಿ ನಿರ್ವಹಿಸಿದರು. ನಾಯಕನಲ್ಲಿರಬೇಕಾದ ಗುಣಗಳು ಎಂಬ ವಿಷಯದಲ್ಲಿ ಶಿಬಿರ ನಡೆಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.