ಪ್ರಾಂಶುಪಾಲರಾಗಿ ರತ್ನಾಕರ ಶೆಟ್ಟಿ ಭಡ್ತಿ

Advt_NewsUnder_1
Advt_NewsUnder_1
Advt_NewsUnder_1

ratnakara shetty new

ಅಳದಂಗಡಿ: ಅಳದಂಗಡಿ ಸ.ಪ.ಪೂ. ಕಾಲೇಜಿನಲ್ಲಿ ಕಳೆದ ೧೭ ವರ್ಷಗಳಿಂದ ಉಸನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭಾರ ಪ್ರಾಂಶುಪಾಲ ಬಿ. ರತ್ನಾಕರ ಶೆಟ್ಟಿಯವರು ಪ್ರಾಂಶು ಪಾಲರಾಗಿ ಭಡ್ತಿ ಹೊಂದಿದ್ದಾರೆ.
೩೦ ವರ್ಷಗಳಿಂದ ಉಪನ್ಯಾಸಕ ರಾಗಿ ಕರ್ತವ್ಯ ನಿರ್ವಹಿಸಿದ್ದ ಇವರು ಅಳದಂಗಡಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದರು. ಇಲ್ಲಿ ಪ್ರಭಾರ ಪ್ರಾಂಶುಪಾಲರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಇದೀಗ ಖಾಯಂ ಪ್ರಾಂಶುಪಾಲರಾಗಿ ನಿಯೋಜನೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.