Site icon Suddi Belthangady

ಗರ್ಡಾಡಿ: ಶಶಿಧರ‌ ನಿಧನ

ಗರ್ಡಾಡಿ: ಗ್ರಾಮದ ರನ್ನಾಡಿ ಅಯ್ಯಪ್ಪಾಡಿ ನಿವಾಸಿ ಶಶಿಧರ‌(45ವ) ಅಸೌಖ್ಯದಿಂದ ಡಿ. 14ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ವಿಶಾಲಾಕ್ಷಿ ಮತ್ತು ಮಗುವನ್ನು ಅಗಲಿದ್ದಾರೆ.

Exit mobile version