Site icon Suddi Belthangady

ಕರಂಬಾರು: ಸಣ್ಣು ನಿಧನ

ಕರಂಬಾರು: ಗ್ರಾಮದ ದಿ. ಓಡಿರವರ ಪತ್ನಿ ಸಣ್ಣು(70)ವ. ಕಾಜಿಮುಗೇರು ಎಂಬುವರು ಡಿ. 15ರಂದು ನಿಧನರಾಗಿರುತ್ತಾರೆ. ಮೃತರು ಮಕ್ಕಳಾದ ಪರ್ಲಾಂಡ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಲಲಿತಾ, ಸುಂದರಿ, ಮಹಾಬಲ ಮತ್ತು ಧರ್ಣಪ್ಪ ಅವರನ್ನು ಅಗಲಿದ್ದಾರೆ.

Exit mobile version