ಧರ್ಮಸ್ಥಳ: ಗ್ರಾಮದ ನಾರ್ಯ ಗೋಳಿದಡಿ ನಿವಾಸಿ ಕೃಷಿಕ ಕೃಷ್ಣಪ್ಪ ಗೌಡ(ಕಿಟ್ಟ) (ವ.90) ಡಿ. 16 ರಂದು ದೀರ್ಘಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಕೂಸಮ್ಮ. ಮಕ್ಕಳಾದ ವೆಂಕಪ್ಪ ಗೌಡ, ಸೀತಾರಾಮ ಗೌಡ, ಜಾರಪ್ಪ ಗೌಡ, ಸುಶೀಲ, ರಾಮಕ್ಕ, ಅಗಲಿದ್ದಾರೆ.