ಬೆಳ್ತಂಗಡಿ: ಮೆಸ್ಕಾಂ ಎಂ.ಡಿ. ಹರೀಶ್ ಕುಮಾರ್ ಗೆ ಸಚಿವ ಸ್ಥಾನಮಾನ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ ಪ್ರಯುಕ್ತ ನಡ ಗ್ರಾಮದ ಅಜೇಯನಗರ ನಿವಾಸಿಗಳಾದ ವಾಣಿ ವಿದ್ಯಾಸಂಸ್ಥೆಗಳ ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ. ಎಂ., ಪ್ರಗತಿಪರ ಕೃಷಿಕ ಶ್ಯಾಮ್ ಭಟ್, ಪ್ರಕಾಶ್ ಭಟ್ ವಿಜಯ್ ಪೌಲ್, ವಿಕ್ಟರ್ ಡಿಸೋಜಾ, ಮಾರ್ಕ್ ಡಿಸೋಜ, ಜೈಸನ್ ಡಿಸೋಜಾ ಹಾಗೂ ಶಾಲಾ ಮಕ್ಕಳು ಒಟ್ಟಿಗೆ ಸೇರಿಕೊಂಡು ಹರೀಶ್ ಕುಮಾರ್ ಅವರನ್ನು ಶಾಲು ಹೊದಿಸಿ ಗೌರವಿಸಿದರು.
ಮೆಸ್ಕಾಂ ಎಂ.ಡಿ. ಹರೀಶ್ ಕುಮಾರ್ ಗೆ ಸಚಿವ ಸ್ಥಾನಮಾನ: ನಡ ಗ್ರಾಮದ ಅಜೇಯನಗರ ನಿವಾಸಿಗಳಿಂದ ಅಭಿನಂದನೆ

