ಅರಸಿನಮಕ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಸಿನಮಕ್ಕಿ ವಲಯದ ವಾತ್ಸಲ್ಯ ಸದಸ್ಯೆ ಜಯಶ್ರೀ ಅವರ ವಾತ್ಸಲ್ಯ ಮನೆ ನಿರ್ಮಾಣದ ಕೆಲಸ ಪ್ರಾರಂಭಿಸಲಾಯಿತು. ಸುರೇಂದ್ರ ಪಿ.ಟಿ., ಒಕ್ಕೂಟದ ಅಧ್ಯಕ್ಷ ಟಿ. ಸುನಂದಾ, ಮೇಲ್ವಿಚಾರಕಿ ಶಶಿಕಲಾ, ಒಕ್ಕೂಟದ ಸದಸ್ಯರು, ಸೇವಪ್ರಾತಿನಿಧಿ ರೂಪಾ, ಮೇಸ್ತ್ರಿ ಶಾಂತಪ್ಪ ಹಾಗೂ ಉಷಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಅರಸಿನಮಕ್ಕಿ: ಜಯಶ್ರೀ ಅವರ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಚಾಲನೆ

