Site icon Suddi Belthangady

ಕುಪ್ಪೆಟ್ಟಿಯಲ್ಲಿ ಸಾದ್ವಿ ಹರ್ಬಲ್ ಬ್ಯೂಟಿ ಪಾರ್ಲರ್ ಉದ್ಘಾಟನೆ

ಕುಪ್ಪೆಟ್ಟಿ: ನೂತವಾಗಿ ಸಾದ್ವಿ ಬ್ಯೂಟಿ ಪಾರ್ಲರ್ ಡಿ. 9ರಂದು ವೈದಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಬ್ಯೂಟಿ ಪಾರ್ಲರ್ ನ ಮಾಲಕಿ ಜಯಶ್ರೀ ಶ್ರೀಕರ ಭಟ್ ಅಲೇಜಿ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ಗೌರವಿಸಿದರು.

Exit mobile version