Site icon Suddi Belthangady

ಕಲ್ಮಂಜ: ಅಲೆಕ್ಕಿ ನಿವಾಸಿ ಗೀತಾ ನಿಧನ

ಕಲ್ಮಂಜ: ಅಲೆಕ್ಕಿ ನಿವಾಸಿ ಗೀತಾ (65ವ) ಡಿ.8ರಂದು ನಿಧನರಾಗಿದ್ದಾರೆ. ಮೃತರು ಪತಿ ಕೃಷ್ಣಪ್ಪ ಗುಡಿಗಾರ್, ಮಕ್ಕಳಾದ ಚಂದನ್ ಗುಡಿಗಾರ್ ಮತ್ತು ಚೇತನ್ ಗುಡಿಗಾರ್ ಅವರನ್ನು ಅಗಲಿದ್ದಾರೆ.

Exit mobile version