ಬೆಳ್ತಂಗಡಿ: ಹಲೇಜಿ ನಿವಾಸಿ ಮೋನಪ್ಪ ಮೂಲ್ಯ (73ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಡಿ.8ರಂದು ಬೆಳಿಗ್ಗೆ ನಿಧನರಾದರು. ಅವರು ಹಲವು ವರ್ಷಗಳಿಂದ ಕಲ್ಲೇರಿಯಲ್ಲಿ ಸೈಕಲ್ ರಿಪೇರಿ ಕೆಲಸ ನಿರ್ವಹಿಸುತ್ತಿದ್ದರು. ಮಕ್ಕಳನ್ನು ಅಗಲಿದ್ದಾರೆ.
ಮೋನಪ್ಪ ಮೂಲ್ಯ ಹಲೇಜಿ ನಿಧನ