Site icon Suddi Belthangady

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಸೊಸೈಟಿಯ ಆಡಳಿತ ಮಂಡಳಿ ಚುನಾವಣೆಯು ಡಿ.1ರಂದು ಅವಿರೋಧವಾಗಿ ನಡೆಯಿತು. ಅನಿಲ್ ಎ.ಜೆ, ಜಾರ್ಜ್ ಎಮ್.ವಿ, ಸೆಬಾಸ್ಟೀನ್ ವಿ.ಟಿ, ಜೈಸನ್ ಪಿ.ಎಸ್., ಅಂದಾನಿ ಕೆ.ಡಿ., ಸೆಬಾಸ್ಟೀನ್ ಬಂಗಾಡಿ, ಬಿಜು ಪಿ.ಪಿ, ಬಾಬು ತೋಮಸ್, ಅಜಯ್ ಕೆ.ವಿ., ಸೆಭಾಸ್ಟೀನ್ ಪಿ.ಟಿ, ಚಾಕೋ ಎನ್.ಕೆ., ಸೋಫಿ ಜೋಸೆಫ್, ಫಿಲೋಮಿನಾ ವಿ., ಲಾಲಿ ಮಾಣಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಮುಂದಿನ 2025-30ರ ಅವಧಿಗೆ ನೂತನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯು ಡಿ.8ರಂದು ನಡೆಸುದಾಗಿ ತೀಮಾನಿಸಲಾಗಿದೆ.

Exit mobile version