




ಕುತ್ಲೂರು: ಸಮೃದ್ಧಿ ಡಾಕಯ್ಯ ಪೂಜಾರಿಯವರ ಪತ್ನಿ ಶ್ರೀಮತಿ(62) ಡಿ.6ರಂದು ಬೆಳಗ್ಗೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.


ಮಕ್ಕಳಾದ ವೇಣೂರು SDM ITI ಉಪನ್ಯಾಸಕ ಸತೀಶ್, ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯೋಗಿ ಹರೀಶ್ ಡಾಕಯ್ಯ, ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗಿಯಾದ ರಾಜೇಶ್ ಮತ್ತು ಸೊಸೆಯಂದಿರನ್ನು ಅಗಲಿದ್ದಾರೆ.









