ಬೆಳ್ತಂಗಡಿ: ಬಸ್ ನಿಲ್ದಾಣದ ಶ್ರೀ ಗುರುನಾರಾಯಣ ಸಂಕೀರ್ಣದ ಭವನದಲ್ಲಿ ಶೇ. 30ರಿಂದ ಭಾರಿ ರಿಯಾಯಿತಿ ದರದಲ್ಲಿ ಬ್ರಾಂಡೆಡ್ ಬಟ್ಟೆಗಳ ಮಾರಾಟ ನಡೆಯಲಿದೆ. ಜವಳಿ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬೆಳ್ತಂಗಡಿ ಭಾಗದ ಜನತೆಗೆ ನೇರವಾಗಿ ಗಾರ್ಮೆಂಟ್ಸ್ ಮುಖಾಂತರ ರಿಟೇಲ್ ಗ್ರಾಹಕರಿಗೆ 80% ವರೆಗೂ ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ. ಇದೀಗ ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಜವಳಿ ಖರೀದಿಸಲು ಸದಾವಕಾಶವನ್ನು ಕಲ್ಪಿಸಿಕೊಡಲಾಗಿದೆ. ರೂ. 550ರಿಂದ 950 ರೂ. ವರೆಗೆ ಮಾರಾಟವಾಗುವ ಬ್ರಾಂಡಿದ್ದು ಬಟ್ಟೆಗಳು ಕೇವಲ ರೂ. 150ರಿಂದ 400ಕ್ಕೆ ಮಾತ್ರ ಇಲ್ಲಿ ದೊರೆಯುತ್ತದೆ.
ವಿವಿಧ ಸಂಗ್ರಹ: ಗ್ರಾಹಕರ ಅನುಕೂಲಕ್ಕಾಗಿ ಕೆಲವೇ ದಿನಗಳ ಕಾಲ ಮಾರಾಟ ಆಯೋಜಿಸಿದ್ದು ತರ ತರಹದ ಬೃಹತ್ ಮಾರಾಟ ಬೆಳ್ತಂಗಡಿ ನಗರದಲ್ಲಿ ಆರಂಭವಾಗಿದೆ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಡಿಸ್ಕಾಂಟ್ ಸೇಲ್ ವಿಶೇಷ ರಿಯಾಯಿತಿ ದರದಲ್ಲಿ ಇರಲಿದ್ದು, ಸಾಂಪ್ರದಾಯಿಕ,ಆಧುನಿಕ ಶೈಲಿಯ ಉಡುಪುಗಳು ಲಭ್ಯವಿದ್ದು, ಎಲ್ಲಾ ವಯಸ್ಸಿನವರಿಗೆ ಒಪ್ಪುವ ಸಂಗ್ರಹವಿದೆ. ಇಪ್ಪತ್ತಕ್ಕೂ ಅಧಿಕ ರಾಜ್ಯಗಳ ವೈವಿಧ್ಯಮಯ ಜವಳಿಯ ಸಂಗ್ರಹವಿದ್ದು, ಫ್ಯಾನ್ಸಿ ಡಿಸೈನರ್ ಸೀರೆಗಳು ಈ ಮೇಳದಲ್ಲಿ ಲಭ್ಯವಿದೆ. ಮಹಿಳೆಯರ ಕುರ್ತಿಸ್, ಬೈಡಲ್ ಲೆಹೆಂಗಾ, ಚೂಡಿದಾರ್ ಗೌನ್ಸ್, ಡ್ರೆಸ್ ಮೆಟಿರೀಂದರ್, ಪುರುಷರ ಶರ್ಟ್, ಟೀಶರ್ಟ್, ಜೀನ್ಸ್ ಪ್ಯಾಂಟ್, ಮಕ್ಕಳ ವೆಸ್ಟರ್ನ್ಸ್ ಡ್ರೆಸ್ ಫಾಸ್, ಚೂಡಿದಾರ್, ಗೌನ್ಸ್, ಹ್ಯಾಂಡ್ ಲೂಮ್ಸ್, ಬೆಡ್ಶೀಟ್, ಬೆಡ್ಸೈಡ್, ವ್ಯಾಸಕ್ ಇನ್ನಿತರೆ ಬಟ್ಟೆಗಳ ವಿಫುಲ ಸಂಗ್ರಹ. ಅಲ್ಲದೆ ಮಹಿಳೆಯರ ಮತ್ತು ಪುರುಷರ ವಿವಿಧ ಮಾದರಿಯ ಪಾದರಕ್ಷೆಗಳು ರಿಯಾಯಿತಿ ದರದಲ್ಲಿ ಲಭ್ಯ ಎಂದು ಮಾಲಕರು ತಿಳಿಸಿದ್ದಾರೆ.

