ಬೆಳ್ತಂಗಡಿ: ಕಪಿಲಾ ಸ್ತ್ರೀ ಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿ ಡಿ.2ರಂದು ರಚಿಸಲಾಯಿತು. ಅಧ್ಯಕ್ಷೆ ವಿನಯ ಪಿ.ಎನ್., ಉಪಾಧ್ಯಕ್ಷೆ ಶಾರದ ಶೆಟ್ಟಿ, ಹಾಗೂ ನಿರ್ದೇಶಕರಾಗಿ ದಯಾಮಣಿ, ದಮಯಂತಿ, ಲತಾ, ಲತಾ ಕೆ. ಗೌಡ, ಪದ್ಮಿನಿ, ಹೇಮಲತಾ ಶೆಟ್ಟಿ, ಸುನಂದ ಹೆಗ್ಡೆ ಮತ್ತು ಗಿರಿಜ ಅವರನ್ನು ಆಯ್ಕೆ ಮಾಡಲಾಯಿತು.
ಕಪಿಲಾ ಸ್ತ್ರೀ ಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿ ರಚನೆ

