




ಬೆಳ್ತಂಗಡಿ: ಮೊಬೈಲ್ ಅಸೋಸಿಯೇಶನ್ ನಿಂದ ಲಕ್ಕಿ ಕೂಪನ್ ಡ್ರಾ ನ ಉದ್ಘಾಟನೆಯನ್ನು ಡಿವೈಎಸ್ಪಿ ರೋಹಿಣಿ ಅವರು ದೀಪ ಪ್ರಜ್ವಲಿಸುವುದರ ಮೂಲಕ ಶುಭ ಹಾರೈಸಿದರು.



ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೋ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಮೊಬೈಲ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಶಣೈ, ಕಲ್ಲಾರಿ ಕಮ್ಯೂನಿಕೇಶನ್ಸ್ ಮಾಲಕ ಜಗದೀಶ್ ಆಚಾರ್ಯ, ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ, ಸುದ್ದಿ ಉದಯ ವಾರಪತ್ರಿಕೆಯ ಮುಖ್ಯಸ್ಥ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಪತ್ರಕರ್ತ ಹೆರಾಲ್ಡ್ ಪಿಂಟೋ, ಬೆಳ್ತಂಗಡಿ ಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಪ್ರಧಾನ ಕಾರ್ಯದರ್ಶಿ ಹರ್ಷದ್ ಇಮೇಜ್, ಜಿಲ್ಲಾ ಕಾರ್ಯದರ್ಶಿ ಅರಿಹಂತ್ ಜೈನ್, ಜಿಲ್ಲಾ ನಿರ್ದೆಶಕರಾದ ಉಮೇಶ್ ಬೆಳ್ತಂಗಡಿ ಹಾಗೂ ರಿಯಾಝ್ ಮಂಗಳೂರು ಉಪಸ್ಥಿತರಿದ್ದರು.

ನಿರೂಪಣೆಯನ್ನು ಪ್ರೇಮ್ ರಾಜ್ ಸ್ವಿಕ್ವೇರ ಹಾಗೂ ಬೆಳ್ತಂಗಡಿ ಮೊಬೈಲ್ ರಿಟೇಲರ್ ಅಸೋಸಿಯೇಷನ್ ನ ಮೀಡಿಯಾ ಸಂಯೋಕ ಅಝರ್ ನಾವೂರು ಮಾಡಿದರು.









