
ಬೆಳ್ತಂಗಡಿ: ಸಮೃದ್ಧಿ ಎಂಟರ್ ಪ್ರೈಸಸ್ ಫರ್ನಿಚರ್ಸ್ & ಹೋಂ ಅಪ್ಲೈಯನ್ಸಸ್ ನವೀಕೃತ ಸುಸಜ್ಜಿತ ಮಳಿಗೆಯ ಶುಭಾರಂಭ ಡಿ.5ರಂದು ಬೆಳಿಗ್ಗೆ 10 ಗಂಟೆಗೆ ಕುತ್ಲೂರು ಅರಸ್ ಕಟ್ಟೆ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ಸಮೃದ್ಧಿ ಎಂಟರ್ ಪ್ರೈಸಸ್ ಸಂಸ್ಥೆಯಲ್ಲಿ ಮನೆಗೆ ಬೇಕಾಗುವ ಗೃಹೋಪಯೋಗಿ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗುತ್ತದೆ ಎಂದು ಸಂಸ್ಥೆಯ ಮಾಲಕರಾದ ಜಯಂತ್ ಹೆಗ್ಡೆ ಹಾಗೂ ಸಲೀಂ ತಿಳಿಸಿದ್ದಾರೆ.

