ಬೆಳ್ತಂಗಡಿ: ಎರಡನೇ ಬಾರಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾಗಿ ಚುನಾಯಿತರಾದ ಅಲೋಷಿಯಸ್ ಎಸ್. ಲೋಬೋ ಅವರನ್ನು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಹೆಚ್. ವಿ. ಮತ್ತು ಪದಾಧಿಕಾರಿಗಳು ನ.29ರಂದು ಮಂಗಳೂರಿನಲ್ಲಿ ಜರಗಿದ ಹೈಕೋರ್ಟ್ ಪೀಠ ಹೋರಾಟದ ಪೂರ್ವಭಾವಿ ಜನಪ್ರತಿನಿಧಿಗಳ ಸಭೆಯ ಸಂದರ್ಭದಲ್ಲಿ ಅಭಿನಂದಿಸಿದರು.
ಬೆಳ್ತಂಗಡಿ: ವಕೀಲರ ಸಂಘದ ನೂತನ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೋ ಅವರಿಗೆ ಹೈಕೋರ್ಟ್ ಪೀಠ ಹೋರಾಟದ ಪೂರ್ವಭಾವಿ ಜನಪ್ರತಿನಿಧಿಗಳ ಸಭೆಯಲ್ಲಿ ಅಭಿನಂದನೆ

