Site icon Suddi Belthangady

ಗುರುವಾಯನಕೆರೆ: ಕಾರು ಮತ್ತು ಬೈಕ್ ಅಪಘಾತ

ಗುರುವಾಯನಕೆರೆ: ಅಯ್ಯಪ್ಪ ಮಂದಿರದ ಬಳಿ ಕಾರು ಮತ್ತು ಬೈಕ್‌ ನಡುವೆ ಅಪಘಾತವಾದ ನಡೆದ ಘಟನೆ ನ. 28 ರಂದು ನಡೆದಿದೆ. ಕಾರು ಮತ್ತು ಬೈಕ್‌ ನಜ್ಜುಗುಜ್ಜಾಗಿದೆ. ಬೈಕ್‌ ಸವಾರನಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version