ಬೆಳ್ತಂಗಡಿ: ಸಹ್ಯಾದ್ರಿ ಕ್ರಿಯೇಷನ್ ಬಯಲು ನೆರಿಯ ಅರ್ಪಿಸುವ ರಾಜ್ಯ ಮಟ್ಟದ ಆಮಂತ್ರಣ ಪರಿವಾರದ ಪ್ರತಿನಿಧಿ ಕಲಾವಿದ ರಂಜನ್ ಕುಮಾರ್ ನೆರಿಯ ಅವರ ಸಾಹಿತ್ಯ ಹಾಗೂ ನಿರ್ದೇಶನದಲ್ಲಿ ಸುದ್ದಿ ಮೀಡಿಯಾ ಸಹಯೋಗದಲ್ಲಿ ಮೂಡಿಬಂದ ನೆರಿಯ ಇತಿಹಾಸದ ಪುಟ ಸಂಪೂರ್ಣ ಮಾಹಿತಿಯ ಚಿತ್ರಣದ ಪೋಸ್ಟರನ್ನು ನ.27ರಂದು ಆಮಂತ್ರಣ ಪರಿವಾರದ ಸಹಯೋಗದೊಂದಿಗೆ ನಡೆದ ಎಕ್ಸೆಲ್ ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಪೋಸ್ಟರ್ ನ್ನು ಸಾಹಿತಿ, ಕವಿ ಹಾಗೂ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಬಿಡುಗಡೆ ಬಿಡುಗಡೆ ಮಾಡಿದರು.

