Site icon Suddi Belthangady

ಮದ್ದಡ್ಕ: ನಿವಾಸಿ ಆನಂದ ಪ್ರಭು ನಿಧನ

ಕುವೆಟ್ಟು: ಗ್ರಾಮದ ಮದ್ದಡ್ಕ ನಿವಾಸಿ ಆನಂದ ಪ್ರಭು (86) ಅಲ್ಪಕಾಲದ ಅಸೌಖ್ಯದಿಂದ ನ. 25ರoದು ನಿಧನರಾದರು. ಮೃತರು ಸುಮಾರು 64 ವರ್ಷಗಳ ಕಾಲ ಮದ್ದಡ್ಕದಲ್ಲಿ ಟೈಲರಿoಗ್ ವೃತ್ತಿ ಮಾಡುತ್ತಿದ್ದು ಟೈಲರ್ ಆನoದಣ್ಣ ಎoದು‌ ಹೆಸರು ಗಳಿಸಿದ್ದರು. ವೃತ್ತಿ ಜೀವನದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಮೃತರು ಪತ್ನಿ ಸಂಜೀವಿ ಹಾಗೂ 1ಗoಡು ಮತ್ತು 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version