ಗೇರುಕಟ್ಟೆ: ನ.25ರಂದು ಗೇರುಕಟ್ಟೆಯಲ್ಲಿ ಶ್ರೀನಿಧಿ ಮೆಡಿಕಲ್ ಸೆಂಟರ್ ಶ್ರೀನಿಧಿ ಕಾಂಪ್ಲೆಕ್ಸ್ ನಲ್ಲಿ ವೈದಿಕ, ಪೂಜಾ ವಿಧಿ, ವಿಧಾನಗಳೊಂದಿಗೆ ಶುಭಾರಂಭಗೊಂಡಿದೆ. ಸಂಸ್ಥೆ ಮಾಲೀಕರಾದ ಡಾ.ವರ್ಶಿಣಿ ಸತೀಶ್ ಗೇರುಕಟ್ಟೆ, ಸ್ಥಳೀಯ ವರ್ತಕರನ್ನು ಹಾಗೂ ಕುಟುಂಬಸ್ಥರನ್ನು ಸ್ವಾಗತಿಸಿ, ಸತ್ಕರಿಸಿ, ಗ್ರಾಹಕರ ಸಹಕಾರಯಾಚಿಸಿದರು.
ಗೇರುಕಟ್ಟೆ: ಶ್ರೀನಿಧಿ ಮೆಡಿಕಲ್ ಶುಭಾರಂಭ

