ಧರ್ಮಸ್ಥಳ: ಡಾ. ಹೆಗ್ಗಡಯವರ ಜನ್ಮದಿನದ ಪ್ರಯುಕ್ತ ಕಳೆಂಜ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಜ್ಞಾನವಿಕಾಸ ಕೇಂದ್ರದ ಮಹಿಳೆಯರು ಭೇಟಿ ನೀಡಿ ಶುಭ ಹಾರೈಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಶ್ರೀಧರ್ ರಾವ್ ಕಾಯಡ, ಕಾರ್ಯದರ್ಶಿ ಕುಸುಮಾಕರ ಕುತ್ತೋಡಿ, ಉಪಾಧ್ಯಕ್ಷ ಕೆ. ಅಶೋಕ್ ಭಟ್ ಕಾಯಡ, ಪ್ರಶಾಂತ್ ಕೇದಿಗೆದಡಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪದ್ಮಯ ಗೌಡ, ಖಜಾಂಚಿ ಶರತ್ ಮೂಡಾರು, ಭಜನಾ ಮಂಡಳಿ ಅಧ್ಯಕ್ಷ ಸೀನಪ್ಪಗೌಡ ಕೊತ್ತೋಡಿ, ನೀಲಯ್ಯ ಗೌಡ ಮೂಡಾಯಿ ಮಜಲು, ಬಾಲಣ್ಣ ಗೌಡ ಬದಿಮಾರು, ದೇವಪ್ಪ ಪೂಜಾರಿ ಶಾಲೆತ್ತಡ್ಕ, ಗೋವಿಂದ ಗೌಡ ಕೊಳಂಬೆ, ಗೋಪಾಲಕೃಷ್ಣ ನೇರಿಂಕಿ ಪಾಲು, ಸುಂದರ ಗೌಡ ಕುದ್ದ, ಕಳೆಂಜ ಬಿ ಒಕ್ಕೂಟದ ಅಧ್ಯಕ್ಷೆ ಸವಿತಾ ಬರಮೇಲು, ಪುಷ್ಪ ಬದಿಮಾರು, ಸೇವಾ ಪ್ರತಿನಿಧಿ ಗೀತಾ, ದೇವಸ್ಥಾನದ ಸಿಬ್ಬಂದಿ ಗೀತಾ ಕಜೆತ್ತ ಕೊಡಿ, ಉಪಸ್ಥಿತರಿದ್ದರು.
ಡಾ. ಹೆಗ್ಗಡೆಯವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಕಳೆಂಜ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಜ್ಞಾನವಿಕಾಸದ ಮಹಿಳೆಯರು

