Site icon Suddi Belthangady

ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 78ನೇ ಹುಟ್ಟುಹಬ್ಬಕ್ಕೆ ಬೆಳ್ತಂಗಡಿ ಸುದ್ದಿ ಬಳಗದಿಂದ ಶುಭಾಶಯ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ 78ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆ ಧರ್ಮಸ್ಥಳದ ಬೀಡಿಗೆ ಗಣ್ಯಾತಿಗಣ್ಯರು, ಧರ್ಮಾಧಿಕಾರಿಗಳ ಅಭಿಮಾನಿ ಬಳಗದವರು ನೂರಾರು ಸಂಖ್ಯೆಯಲ್ಲಿ ಬಂದು ಶುಭಾಶಯ ಕೋರಿದ್ದಾರೆ. ಬೆಳ್ತಂಗಡಿ ಸುದ್ದಿ ಸಮೂಹ ಸಂಸ್ಥೆಗಳ ಸಿಬ್ಬಂದಿಗಳು ಸಹ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಹೂ ಗುಚ್ಛ ನೀಡಿ ಹುಟ್ಟುಹಬ್ಬದ ಶುಬಾಶಯ ಕೋರಿದರು.

Exit mobile version