ಬೆಳ್ತಂಗಡಿ: ನ. 16ರಂದು ಹಳೇಕೋಟೆಯಲ್ಲಿರುವ ಸ್ವಸ್ಟಿಕ್ ಆಟೋ ಶೋ ರೂಮ್/ಗ್ಯಾರೇಜು ಆಕಸ್ಮಿಕವಾಗಿ ಸುಟ್ಟು ಕರಕಾಲಾಗಿದ್ದು, ನಷ್ಟ ಉಂಟಾದ ಸಂದರ್ಭದಲ್ಲಿ ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ನ ಸದಸ್ಯರು ತಮ್ಮಲ್ಲಾದ ಸಹಕಾರವನ್ನು ನೀಡುವ ದೃಷ್ಟಿಯಿಂದ ಅವರೊಂದಿಗೆ ನಾವಿದ್ದೇವೆ ಎಂದು ವರ್ತಕ ಕುಟುಂಬ ಸದಸ್ಯ ರಾಘವೇಂದ್ರ ಅವರು ಸ್ಪಂದಿಸಿ ನ.24ರಂದು ಸ್ಥಳಕ್ಕೆ ಭೇಟಿ ನೀಡಿ, ಸಂಘದ ಪರವಾಗಿ ಕಿಂತಿತ್ ದೇಣಿಗೆಯನ್ನು ನೀಡಿದರು.
ಸ್ವಸ್ತಿಕ್ ಆಟೋ ಶೋರೂಮ್ ಬೆಂಕಿ ಅವಘಡ: ವರ್ತಕ ಸಂಘದಿಂದ ಆರ್ಥಿಕ ನೆರವು

