ಉಜಿರೆ: ವಿದ್ಯಾನಗರ ನಿವಾಸಿ ಟೈಲರ್ ಗೋಪಾಲ ಆಚಾರ್ಯ ರವರ ಪತ್ನಿ ಗೀತಾ ಆಚಾರ್ಯ (55ವರ್ಷ) ಅವರು ಅನಾರೋಗ್ಯದಿಂದ ನ.23ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ ಗೋಪಾಲ ಆಚಾರ್ಯ, ಮಕ್ಕಳಾದ ರಾಜೇಶ್ ಆಚಾರ್ಯ ಮತ್ತು ರಜನಿ, ಸೊಸೆ ರಶ್ಮಿ, ಅಳಿಯ ರಕ್ಷಿತ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

