Site icon Suddi Belthangady

ನ. 28: ಉಜಿರೆಯಲ್ಲಿ ರಮ್ಯ 1 ಗ್ರಾಂ ಗೋಲ್ಡ್, ಫ್ಯಾನ್ಸಿ, ಫೂಟ್‌ವೇ‌ರ್ ಶೋರೂಂ ಶುಭಾರಂಭ

ಉಜಿರೆ: ಕಾಲೇಜು ರಸ್ತೆ ಶಾರ್ವರಿ ಕಾಂಪ್ಲೆಕ್ಸ್ ನಲ್ಲಿ ಮಹಾವೀರ ಸಿಲ್ಕ್ ಬಳಿ ರಮ್ಯ 1ಗ್ರಾಂ. ಗೋಲ್ಡ್, ಫ್ಯಾನ್ಸಿ, ಮತ್ತು ಫೂಟ್ ವೇರ್ ನೂತನ ಶೋ ರೂಂ ನ. 28ರಂದು ಶುಭಾರಂಭಗೊಳ್ಳಲಿದೆ. ಈ ನೂತನ ಮಳಿಗೆಯಲ್ಲಿ ಕೇರಳದ ಉತ್ಕೃಷ್ಟ ಗುಣಮಟ್ಟದ ಒನ್ ಗ್ರಾಂ ಗೋಲ್ಡ್ ಐಟಂಗಳು, ಮದುವೆ ಆಭರಣಗಳು ಬಾಡಿಗೆಗೆ ಮತ್ತು ಖರೀದಿಗೆ, ಎಲ್ಲಾ ಕಂಪನಿಯ ಸೌಂದರ್ಯ ವರ್ಧಕಗಳು,ಸ್ಕೂಲ್ ಬ್ಯಾಗ್, ಲೇಡಿಸ್ ಬ್ಯಾಗ್ ಮತ್ತು ಟೈಲರಿಂಗ್ ಐಟಂಗಳು ಕೊಡೆ, ರೈನ್‌ ಕೋಟ್‌ಗಳು, ನವೀನ ಮಾದರಿಯ ಪ್ರಖ್ಯಾತ ಕಂಪನಿಯ ಪಾದರಕ್ಷೆ ಲಭ್ಯ ಗೋಲ್ಡ್ ರಿಫಾಲಿಷ್ ಮಾಡಿಕೊಡಲಾಗುವುದು, ಲಾಕ್‌ಮಿ ಕಂಪೆನಿಯ ಎಲ್ಲಾ ಕಾಸ್ಕೆಟಿಕ್ಸ್‌ ಗಳು ಲಭ್ಯ.

ತಾಳಿಬಂದಿ ಮಾರಾಟಕ್ಕೆ ಮತ್ತು ಬಾಡಿಗೆಗೆ ಲಭ್ಯವಿದೆ. ಶುಭಾರಂಭದ ಪ್ರಯುಕ್ತ ನ. 28ರಿಂದ ಡಿ. 8ರವರೆಗೆ ಪ್ರತಿ ರೂ. 500/ ಖರೀದಿಗೆ ಲಕ್ಕಿ ಕೂಪನ್ ನೀಡಲಾಗುವುದು. ರೂ. 5000/ ನಗದು ಬಹುಮಾನ ಮತ್ತು ರೂ. 5000/ಪರ್ಚೆಸ್ ವೋಚರ್ ಬಹುಮಾನ ಗೆಲ್ಲುವ ಅವಕಾಶ ಇದೆ ಎಂದು ಮಾಲಕ ರಾದ ಬಿಚಿತ್ರಾ ಮತ್ತು ಪ್ರಸಾದ್ ಬಿ.ಎಸ್. ತಿಳಿಸಿದ್ದಾರೆ.

Exit mobile version