Site icon Suddi Belthangady

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

ಪಟ್ಟೂರು: ಸುಳ್ಯದ ಅಮರ ಶ್ರೀಭಾಗ್ ನಲ್ಲಿರುವ ಕುರಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನ.22ರಂದು ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ 2025ರಲ್ಲಿ ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆರೆಂಜ್ ಬೆಲ್ಟ್ (10 ವರ್ಷ) ಕಟ ವಿಭಾಗ ಪ್ರಥಮ : ಸಮನ್ಯು ವಿನಯ್,

ಆರೆಂಜ್ ಬೆಲ್ಟ್ (13 ವರ್ಷ) ಕಟ ವಿಭಾಗ ದ್ವಿತೀಯ : ಪ್ರಣವ್,
ತೃತೀಯ : ಲೋಹಿತ್ ಕೆ.

ಆರೆಂಜ್ ಬೆಲ್ಟ್ (13 ವರ್ಷ) ಕುಮಿಟೆ ವಿಭಾಗ ತೃತಿಯ : ಪ್ರಣವ್.

ಗ್ರೀನ್ ಬೆಲ್ಟ್ (10 ವರ್ಷ) ಕಟ ವಿಭಾಗ ಪ್ರಥಮ : ಅದ್ವೈತ್ ಕುಮಾರ್ ಪಿ., ದ್ವಿತೀಯ : ಆಕಾಶ್.

ಗ್ರೀನ್ ಬೆಲ್ಟ್ (10 ವರ್ಷ) ಕುಮಿಟೆ ವಿಭಾಗ ದ್ವಿತೀಯ : ಅದ್ವೈತ್ ಕುಮಾರ್ ಪಿ., ತೃತೀಯ : ಆಕಾಶ್.

ಗ್ರೀನ್ ಬೆಲ್ಟ್ (13 ವರ್ಷ) ಕಟ ವಿಭಾಗ ತೃತಿಯ : ಗಹನ್ ಕೆ. ಆರ್.

ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ತರಬೇತಿ ನೀಡಿರುತ್ತಾರೆ.

Exit mobile version