ಪಡಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಹಾಗೂ ಪ್ರಾ. ಕೃಷಿ ಪತ್ತಿನ ತಾಲೂಕಿನ ನೌಕರರ ಯೂನಿಯನ್ ಅಧ್ಯಕ್ಷೆ ಸುಕೇಶಿನಿ ಎ. ಅವರಿಗೆ ಮಡಂತ್ಯಾರು ಪ್ಯಾಕ್ಸ್ ಅಧ್ಯಕ್ಷ ಜಾಯಲ್ ಮೆಂಡೋನ್ಸರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಾಯಕ ದೀಕ್ಷಾ ಮಣಿ ಪ್ರಶಸ್ತಿ ಗೌರವ ಪ್ರಧಾನ ಮಾಡಲಾಯಿತು.
ಪಡಂಗಡಿ: ಸುಕೇಶಿನಿ ಎ. ಅವರಿಗೆ ಕಾಯಕ ದೀಕ್ಷಾ ಮಣಿ ಪ್ರಶಸ್ತಿ

