Site icon Suddi Belthangady

ನ.30: ಬೆಳ್ತಂಗಡಿ ಸಂತ ತೆರೇಸಾ ಪ್ರೌಢಶಾಲೆಯಲ್ಲಿ ‘ತೆರೇಸಿಯನ್ ಸಮಾಗಮ’

ಬೆಳ್ತಂಗಡಿ: ಸಮಗ್ರ ಶಿಕ್ಷಣ, ಶಿಸ್ತು, ಪ್ರೀತಿ, ಸಾಧನೆಗಳಿಗೆ ಹೆಸರುವಾಸಿಯಾಗಿರುವ ನಮ್ಮ ಸಂತ ತೆರೇಸಾ ಪ್ರೌಢಶಾಲೆಯು 1965ರಲ್ಲಿ ಸ್ಥಾಪಿತವಾಗಿ ತನ್ನ ವಜ್ರಮಹೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಹಳೆಯ ನೆನಪುಗಳನ್ನು ತಾಜಾ ಮಾಡಿಕೊಳ್ಳಲು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ‘ತೆರೇಸಿಯನ್ ಸಮಾಗಮ’ ಎಂಬ ಕಾರ್‍ಯಕ್ರಮವನ್ನು ಇದೇ ನ.30ರಂದು ಪೂರ್ವಾಹ್ನ 9ರಿಂದ ಮಧ್ಯಾಹ್ನದವರೆಗೂ ಹಿರಿಯ ವಿದ್ಯಾರ್ಥಿಗಳ ಸಮ್ಮೀಲನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

Exit mobile version