Site icon Suddi Belthangady

ಪದ್ಮುಂಜ: ಪೂವನಿ ಗೌಡರಿಗೆ ಕ್ಷೀರ ರತ್ನ ಪ್ರಶಸ್ತಿ

ಪದ್ಮುಂಜ: ಮಡಂತ್ಯಾರು ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ನಡೆದ 72ನೇ ಸಹಕಾರಿ ಸಪ್ತಾಹದಲ್ಲಿ ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ, ಮಾಜಿ ನಿರ್ದೇಶಕ ಪೂವಣಿ ಗೌಡರಿಗೆ ಕ್ಷೀರ ರತ್ನ ಪ್ರಶಸ್ತಿ ಲಭಿಸಿದೆ. ಅವರು ಉತ್ತಮ ಕೃಷಿಕರಾಗಿದ್ದು ಹೈನುಗಾರಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ನಿರಂತರ 40 ವರ್ಷಗಳಿಂದ ಪದ್ಮುಂಜ ಹಾಲು ಸೊಸೈಟಿಗೆ ಹಾಲು ಕೊಡುತ್ತಿದ್ದಾರೆ.

Exit mobile version