ಕಾಶಿಪಟ್ಣ: ಗರೋಡಿ ಫ್ರೆಂಡ್ಸ್ ನ ನೂತನ ಪದಾಧಿಕಾರಿಗಳಾಗಿ ಆಯ್ಕೆ ನಡೆದ್ದಿದ್ದು. ಅಧ್ಯಕ್ಷರಾಗಿ ಮನೋಜ್ ಕೆ. ಕಾಶಿಪಟ್ಣ, ಉಪಾಧ್ಯಕ್ಷ ಪ್ರದೀಪ್ ಕುಂಜಾಡಿ, ಕಾರ್ಯದರ್ಶಿ ಶ್ರವಣ್ ಜೆ. ಅಮೀನ್, ಜೊತೆ ಕಾರ್ಯದರ್ಶಿ ರಾಕೇಶ್ ಕೋಟ್ಯಾನ್, ಕೋಶಾಧಿಕಾರಿ ರಾಜೇಂದ್ರ ಸಾಲ್ಯಾನ್ ಮರಮ್ಯದೊಟ್ಟು, ಕ್ರೀಡಾ ಸಂಚಾಲಕ ಪ್ರದೀಪ್ ಕಂಬಳದಡ್ಡ, ಹಾಗೂ ಗೌರವ ಸಲಹೆಗಾರರಾಗಿ ಸುಬ್ಬಣ್ಣ ಸಾಲ್ಯಾನ್ ಹಾಗೂ ಸುಂದರ ಮುಗೆರಾಡಿ ಇವರು ಆಯ್ಕೆಯಾಗಿದ್ದಾರೆ.
ಕಾಶಿಪಟ್ಣ: ಗರೋಡಿ ಫ್ರೆಂಡ್ಸ್ ನ ಪದಾಧಿಕಾರಿಗಳಾಗಿ ಆಯ್ಕೆ

