Site icon Suddi Belthangady

ಬೆಳ್ತಂಗಡಿ: ಸ್ವಸ್ತಿಕ್ ಆಟೋ ಗ್ಯಾರೇಜ್ ಗೆ ಬೆಂಕಿ, ಹೊತ್ತಿ ಉರಿದ ಆಟೋ ಮತ್ತು ಸಾಮಾಗ್ರಿ

ಬೆಳ್ತಂಗಡಿ; ಹಳೆಕೋಟೆ ಬಳಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸ್ವಸ್ತಿಕ್ ಆಟೋ ಗ್ಯಾರೇಜ್ ಗೆ ನ.16ರಂದು ಸಂಜೆ ಬೆಂಕಿ ಬಿದ್ದು ಆಟೋ ಸಹಿತ ಹೊತ್ತಿ ಉರಿದ ಘಟನೆ ನಡೆದಿದೆ.

ವಿದ್ಯುತ್ ಸರ್ಕ್ಯೂಟ್ ಅಥವಾ ಯಾವ ವ್ಯವಸ್ಥೆಯಿಂದ ಬೆಂಕಿ ಬಿದ್ದಿದೆ ಎಂದು ತನಿಖೆಯಿಂದ ತಿಳಿದು ಬರಬೇಕಾಗಿದೆ. ಈಗಾಗಲೇ ಬೆಂಕಿ ನಂದಿಸುವ ಕೆಲಸ ನಡೆದಿದೆ.

Exit mobile version