ಧರ್ಮಸ್ಥಳ: ಚತುರ್ದಾನ ಪರಂಪರೆಯ ನಾಡಿನ ಪರಮ ವಾವನ ಪುಣ್ಯಕ್ಷೇತ್ರ ಧರ್ಮಸ್ಥಳದ ಕ್ಷೇತ್ರಕ್ಕೆ ಸಾಗಿದ ಪಾದಯಾತ್ರೆಯಲ್ಲಿ ವಾಯ್ಲಿನ್ ಆದ್ಯಾ ಕೇರಳ, ಚೆಂಡೆ ಹಾಗೂ ವಿವಿಧ ವಿನೋದಾವಳಿಗಳು ಮೆರಗು ನೀಡಿತು.
ಪ್ರತಿವರ್ಷ ಪಾದಯಾತ್ರೆಯಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ ವಿವಿಧ ಮಾದರಿಯ ವಿನೋದಾವಳಿಗಳು ಕಾಣ ಸಿಗುತ್ತದೆ.
ಈ ಬಾರಿ 13 ನೇ ವರ್ಷದ ಪಾದಯಾತ್ರೆಗೆ ವಾಯ್ಲಿನ್ ಆದ್ಯಾ – ಕೇರಳ, ಚೆಂಡೆ – ಮಣಿಕಂಠ ಸಿಂಗಾರಿ ಮೇಳ ಬೆಟ್ಟಂಪಾಡಿ ಪುತ್ತೂರು ಪಾದಯಾತ್ರೆಗೆ ಇನ್ನಷ್ಟು ಮೆರಗು ನೀಡಿತು.

