Site icon Suddi Belthangady

ವೇಣೂರು: ಚಿರತೆ ಸೆರೆ ಹಿಡಿಯಲು ಬೋನ್ ಅಳವಡಿಕೆ

ವೇಣೂರು: ವಲಯದ ಮುಂಡೂರು ಗ್ರಾಮದ ಕಾಡಂಗೆ ಸುಂದರ ನಾಯ್ಕ ಅವರ ಮನೆ ಅಸುಪಾಸು ಚಿರತೆ ಓಡಾಟ ಕಂಡುಬಂದ ಹಿನ್ನೆಲೆಯಲ್ಲಿ ವೇಣೂರು ವಲಯ ಅರಣ್ಯ ಅಧಿಕಾರಿ ಭರತ್ ಯು. ಜಿ. ಸೂಚನೆಯಂತೆ ಅಳದಂಗಡಿ ಶಾಖೆ ಡಿ.ಆರ್.ಎಫ್. ಓ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ಮಂಜುನಾಥ್, ಸಿಬ್ಬಂದಿ ವೆಂಕಪ್ಪ ನಾಯ್ಕ ಅವರು ಬೋನ್ ಅಳವಡಿಸಿದ್ದಾರೆ.

Exit mobile version