ಬೆಳ್ತಂಗಡಿ: ನ. 15ರಂದು ನಡೆದ ನೇತಾಜಿ ಸುಭಾಶ್ಚಂದ್ರ ಬೋಸ್ ಆವಾಸೀಯ ವಿದ್ಯಾಲಯ ಮುಗುಳಿಯಲ್ಲಿ ನಡೆದ ಬೆಳ್ತಂಗಡಿ ವಲಯಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು ಎರಡೂ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಿರಿಯ ವಿಭಾಗ ಸಮಗ್ರ ಪ್ರಶಸ್ತಿ (ಪ್ರಥಮ) ಆಶುಭಾಷಣ – ಧಾತ್ರಿ ಆರಿಕಾ (ಪ್ರಥಮ ), ಕಥೆ ಹೇಳುವುದು – ಧಾತ್ರಿಆರಿಕಾ (ಪ್ರಥಮ), ದೇಶ ಭಕ್ತಿ ಗೀತೆ – ತನ್ನಿ.ಎಸ್ (ಪ್ರಥಮ, ಛದ್ಮವೇಷ ಅರ್ಜುನ್ ವಿ ಪಿ (ಪ್ರಥಮ), ಅಭಿನಯ ಗೀತೆ – ರಾಶಿ ಎಂ. ಎನ್ (ದ್ವಿತೀಯ ),ಕನ್ನಡ ಕಂಠ ಪಾಠ ರಿಷಿತ್ ಸಿ ಪವರ್ (ತೃತೀಯ), ಧಾರ್ಮಿಕ ಪಠಣ ಶ್ರೀಶ ಕೃಷ್ಣ(ತೃತೀಯ).
ಹಿರಿಯ ವಿಭಾಗ ಸಮಗ್ರ ಪ್ರಶಸ್ತಿ (ದ್ವಿತೀಯ) ಧಾರ್ಮಿಕ ಪಠಣ ಸಂಸ್ಕೃತ – ಶ್ರೀ ಸುಮತಿ (ಪ್ರಥಮ), ಕನ್ನಡ ಪ್ರಬಂಧ – ಸಾನ್ನಿ ಕುಕ್ಯಾನ್ (ಪ್ರಥಮ), ಕಥೆ ಹೇಳುವುದು – ನಿಶಾನ್ ಎನ್ ಸಾಲಿಯಾನ್ (ಪ್ರಥಮ), ಕಂಠಪಾಠ ಇಂಗ್ಲಿಷ್ – ಮಹಮ್ಮದ್ ನಿಶಾದ್ (ದ್ವಿತೀಯ), ಕಂಠಪಾಠ ಹಿಂದಿ ವಿಧಿತಾ (ತೃತೀಯ), ಆಶುಭಾಷಣ ವಿಸ್ಮಾರ (ತೃತೀಯ) ಭಕ್ತಿ ಗೀತೆ ಶ್ರೀ ಸುಮತಿ (ತೃತೀಯ), ಮಿಮಿಕ್ರಿ – ಅಭಿನವ್ ಕೆ. (ತೃತೀಯ) ದೇಶಭಕ್ತಿ, ಗೀತೆ ಶಾರ್ವಿ ಬಿ.ಆರ್. (ತೃತಿಯ)

