ಕಾಶಿಪಟ್ಣ: ಕ್ಯಾಪ್ಸಿ ಕ್ಯಾಟರರ್ಸ್ ನ ಮಾಲಕ ಅನಿಲ್ ಅಂಚನ್ ಅವರು ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಟಿ -ಶರ್ಟ್ ಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ. ಅವರಿಗೆ ಶಾಲಾ ವತಿಯಿಂದ ಧನ್ಯವಾದ ಸಲ್ಲಿಸಿದರು.
ಅನಿಲ್ ಅಂಚನ್ ಅವರಿಂದ ಕಾಶಿಪಟ್ಣ ಸ. ಪ್ರೌ. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಟಿ-ಶರ್ಟ್ ಕೊಡುಗೆ

