ಉಜಿರೆ: ಮೆಂಡೋನ್ಸಾ ವಿಲ್ಲ ನಿವಾಸಿ ಸಂತ ಆಂತೊನಿ ವಾಳೆಯ ವಾಡೊ, ಆಲ್ವಿನ್ ಮೆಂಡೋನ್ಸ (75ವರ್ಷ) ಅ. 14ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಜೆಸಿಂತ ಮೆಂಡೋನ್ಸಾಚೊ, ಮಕ್ಕಳಾದ ಅಶ್ವಿನ್, ಅಶ್ಮಿತಾ, ಅಕ್ಷತಾ ಮತ್ತು ಅರ್ಪಿತಾ ಅವರನ್ನು ಅಗಲಿದ್ದಾರೆ.