Site icon Suddi Belthangady

ಕನ್ಯಾಡಿ: ಕಾರು ಪಲ್ಟಿ

ಕನ್ಯಾಡಿ: ಗ್ಯಾಸ್ ಪಂಪ್ ಬಳಿ ಧರ್ಮಸ್ಥಳದಿಂದ ಉಜಿರೆ ಕಡೆ ಹೋಗುವ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನ. 14ರಂದು ನಡೆದಿದೆ.

ಯಾವುದೇ ಅಪಾಯ ಸಂಭವಿಸಿಲ್ಲ.

Exit mobile version