ಕಾಯರ್ತಡ್ಕ: ಮುಖ್ಯರಸ್ತೆಯಲ್ಲಿರುವ ಪ್ರೈಮರಿ ಶಾಲೆಯ ಎದುರುಗಡೆ ವಿಸು ಪ್ಯಾಷನ್ ಬುಟಿಕ್ ನ. 14ರಂದು ಶುಭಾರಂಭಗೊಂಡಿದೆ. ವಿಸ್ಮಿತಾ ಸುಭಾಷ್ ಮಾಲಕತ್ವದ ವಿಸು ಫ್ಯಾಷನ್ ಮತ್ತು ಬುಟಿಕ್ ಸೆಂಟರ್ ನಲ್ಲಿ ಮಹಿಳೆಯರ ಮಕ್ಕಳ ಮತ್ತು ಪುರುಷರ ಉಡುಪುಗಳ ಸ್ಟಿಚ್ಚಿಂಗ್, ಬ್ಲೌಸ್ ಎಂಬ್ರಾಯಿಡರಿ, ಸೀರೆ ಕುಚ್ಚುಗಳು ಮತ್ತು ವಧುವಿನ ಮೇಕ್ ಓವರ್ ಸೇವೆಗಳು ಲಭ್ಯವಿರಲಿದೆ ಎಂದು ಮಾಲಕಿ ವಿಸ್ಮಿತಾ ಸುಭಾಷ್ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.
ಕಾಯರ್ತಡ್ಕ: ವಿಸು ಪ್ಯಾಷನ್ ಬುಟಿಕ್ ಶುಭಾರಂಭ

