ನೆರಿಯ: ಕುಳೆನಾಡಿ ನಿವಾಸಿ ದಾಮೋದರ ಗೌಡ ಅವರು ನ. 13ರಂದು ರಾತ್ರಿ ನಿಧನ ಹೊಂದಿದರು.
ಪ್ರಗತಿಪರ ಕೃಷಿಕರಾಗಿದ್ದು ನೆರಿಯ ಗ್ರಾಮದ ಬಯಲು ಪ್ರದೇಶದಲ್ಲಿ ಕೃಷಿಗೆ ಪೂರಕವಾಗಿ ನೀರಾವರಿ ವ್ಯವಸ್ಥೆಯನ್ನು ಮಾಡುವಲ್ಲಿ ಮತ್ತು ನೀರಾವರಿ ಅನುಷ್ಠಾನ ಸಮಿತಿ ಬಯಲು ಇದರ ಮೊದಲ ಅಧ್ಯಕ್ಷರಾಗಿದ್ದರು.
ಮೃತರು ಪುತ್ರರಾದ ಶೇಖರ ಗೌಡ, ದಿನೇಶ ಗೌಡ, ಸತೀಶ್ ಗೌಡ ಮತ್ತು ಬಾಲಕೃಷ್ಣ ಗೌಡ ಅವರನ್ನು ಅಗಲಿದ್ದಾರೆ.

