ಕುತ್ಲೂರು: ಗುರುನಾರಾಯಣ ಸೇವಾ ಸಂಘದ ಮಹಾಸಭೆಯು ನ.8ರಂದು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ರೋಹನ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಕೇಶವ ಪೂಜಾರಿ ಮಂಜುಶ್ರೀ, ಉಪಾಧ್ಯಕ್ಷರಾಗಿ ಸುಂದರ ಕೋಟ್ಯಾನ್ ಕುಲೆಂಜಿಲೋಡಿ, ಶ್ರೀಧರ ಪೂಜಾರಿ ಹಲೆಕ್ಕಿ, ಕಾರ್ಯದರ್ಶಿಯಾಗಿ ರವೀಶ್ ಪಲೆಯಟ್ಟು, ಕೋಶಾಧಿಕಾರಿಯಾಗಿ ರಾಜೇಶ್ ಮರ್ದೋಟ್ಟು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಕುತ್ಲೂರು: ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರಾಗಿ ಕೇಶವ ಪೂಜಾರಿ ಆಯ್ಕೆ

