ಬಂದಾರು: ಗ್ರಾಮ ಪುಯಿಲ ನಿವಾಸಿ ವೀರಮ್ಮ (80.ವ) ನ.8ರಂದು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರು, ಈರ್ವರು ಪುತ್ರಿಯರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಬಂದಾರು: ಪುಯಿಲ ನಿವಾಸಿ ವೀರಮ್ಮ ನಿಧನ