ಗರ್ಡಾಡಿ: ಲಿಂಗದೋಡಿ ಪರಿಸರದಲ್ಲಿ ಚಿರತೆಯ ಚಲನ ವಲನ ಪತ್ತೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಲಿಂಗದೋಡಿ ರಾಜೇಶ್ ದೇವಾಡಿಗ ಅವರ ಮನೆಯ ನಾಯಿಯನ್ನು ನ. 10ರಂದು ಸಂಜೆ 7ಘಂಟೆ ಸುಮಾರಿಗೆ ಹೊತ್ತೋಯ್ಯಿದಿದೆ ಎನ್ನಲಾಗಿದೆ.
ಅರಣ್ಯ ಇಲಾಖೆಯಿಂದ ಸಾರ್ವಜನಿಕರು ಮತ್ತು ಮಕ್ಕಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ.

