Site icon Suddi Belthangady

ಪೇರಾಜೆ ನಿವಾಸಿ ನಾಗಮ್ಮ ನಿಧನ

ಮಡಂತ್ಯಾರು: ಕಳಿಯ ಗ್ರಾಮದ ಪೇರಾಜೆ ನಿವಾಸಿ ನಾಗಮ್ಮ (95 ವ) ವಯೋಸಹಜ ಅನಾರೋಗ್ಯದಿಂದ ನ.11ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರಿಯನ್ನು ಅಗಲಿದ್ದಾರೆ.

Exit mobile version