ಉಜಿರೆ: ಉದ್ಭವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವರಿಗೆ ನ. 16ರಂದು ಬೆಳಿಗ್ಗೆ 10ಕ್ಕೆ ಆಶ್ಲೇಷಾ ಜನನ ಶಾಂತಿ ಹೋಮ ನಡೆಯಲಿದೆ ಎಂದು ಕ್ಷೇತ್ರದ ಮುಖ್ಯಸ್ಥ ರವೀಂದ್ರ ಗುರೂಜಿ ತಿಳಿಸಿದ್ದಾರೆ.
ನ. 16: ಉಜಿರೆ ಉದ್ಭವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಾಮೂಹಿಕ ಆಶ್ಲೇಷಾ ಜನನ ಶಾಂತಿ ಹೋಮ

