Site icon Suddi Belthangady

ಬೆಳ್ತಂಗಡಿ: ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೇರಿಲ್ ಅವರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿಂದ ಅಭಿನಂದನೆ

ಬೆಳ್ತಂಗಡಿ: ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಪಟ್ಟಾಭಿಷೇಕಗೊoಡ‌ ಜೇಮ್ಸ್ ಪಟ್ಟೇರಿಲ್ ಅವರನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ನ. 10ರoದು ಅಭಿನಂದಿಸಲಾಯಿತು.

ಎಸ್. ಕೆ. ಪಿ. ಎ. ಬೆಳ್ತಂಗಡಿ ವಲಯದ ಗೌರವಾಧ್ಯಕ್ಷ ವಿಲ್ಸನ್ ಬೆಳ್ತಂಗಡಿ, ಅಧ್ಯಕ್ಷ ರವಿ ಪೂಜಾರಿ ನಾರಾವಿ, ಉಪಾಧ್ಯಕ್ಷರಾದ ಉಮೇಶ್ ಕುಲಾಲ್ ಗುರುವಾಯನಕೆರೆ, ಹರ್ಷ ಬಳ್ಳಮಂಜ, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ, ಮಾಜಿ ಅಧ್ಯಕ್ಷರಾದ ಉಮೇಶ್ ರಾಕೇಶ್ ಸ್ಟುಡಿಯೋ ಟಿಬಿ ಕ್ರಾಸ್ ಉಜಿರೆ, ಉಮೇಶ್ ಕುಮಾರ್ ಮದ್ದಡ್ಕ, ವಸoತ್‌ ಶರ್ಮಾ ಉಜಿರೆ, ಸಿಲ್ವಿಯಾ ಬೆಳ್ತಂಗಡಿ, ಸುರೇಶ್ ಬಿ. ಕೌಡoಗೆ, ಸದಸ್ಯರಾದ ಗoಗಾಧರ‌ ಉಜಿರೆ, ಪ್ರಭಾಕರ ಧರ್ಮಸ್ಥಳ, ರಾಮಕೃಷ್ಣ ರೈ ಉಜಿರೆ, ಮಹಾವೀರ ಜೈನ್ ಉಜಿರೆ, ಬಾಲಕೃಷ್ಣ ಶೆಟ್ಟಿ ಪೇರಲ್ದರಕಟ್ಟೆ, ಶುಭಲತಾ ಜೈನ್ ಗುರುವಾಯನಕೆರೆ, ಗಣೇಶ್ ಹೆಗ್ಡೆ ನಾರಾವಿ, ಸುಬೋದ್ ಜೈನ್ ಬೆಳ್ತಂಗಡಿ, ಪ್ರಶಾಂತ್ ಬೆಳ್ತಂಗಡಿ, ನಿತಿನ್ ಬೆಳ್ತಂಗಡಿ ಭಾಗವಹಿಸಿದರು.

Exit mobile version