Site icon Suddi Belthangady

ಕಣಿಯೂರು: ಅಲೆಕ್ಕಿ ನಿವಾಸಿ ಯೋಗೀಶ್ ಗೌಡ ನಿಧನ

ಕಣಿಯೂರು: ಗ್ರಾಮದ ಅಲೆಕ್ಕಿ ನಿವಾಸಿ ಯೋಗೀಶ್ ಗೌಡ(53ವ) ನ.10ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಉಷಾ, ಮಕ್ಕಳಾದ ವರುಣ್, ಲತೇಶ್ ಮತ್ತು ಸೌಜನ್ಯ ಅವರನ್ನು ಆಗಲಿದ್ದಾರೆ.

Exit mobile version