ಬೆಳ್ತಂಗಡಿ: ಧರ್ಮ ಪ್ರಾಂತ್ಯದ ನೂತನ ಧರ್ಮಧ್ಯಕ್ಷರಾಗಿ ಪಟ್ಟಾಭಿಷಕ್ತರದ ಫಾ. ಜೇಮ್ಸ್ ಪಟ್ಟೆರಿಲ್ ಅವರನ್ನು ಬೆಳ್ತಂಗಡಿ ವರ್ತಕರಸಂಘದಿಂದ ಅಭಿನಂದಿಸಲಾಯಿತು. ಅಧ್ಯಕ್ಷರ ರೋನಾಲ್ಡ್ ಲೋಬೊ, ಕಾರ್ಯದರ್ಶಿ ಲಾನ್ಸಿ ಪಿರೇರ, ಉಪಾಧ್ಯಕ್ಷ ಶಶಿಧರ್ ಪೈ, ಖಜಾಂಚಿ ಸುನೀಲ್ ಶೆನೋಯ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶರ್ಮಿಳಾ ಮೋರಸ್, ಶೀತಲ್ ಜೈನ್, ವಿಲ್ಸನ್ ಗೊನ್ಸಲ್ವಿಸ್, ಉಮೇಶ್, ಸೆಲಿನ್ ನೋರೋನ್ಹ ಮತ್ತು ಮೇಲ್ವಿನ್ ಉಪಸ್ಥಿತರಿದ್ದರು.
ಬೆಳ್ತಂಗಡಿ: ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೆರಿಲ್ ಅವರಿಗೆ ವರ್ತಕರ ಸಂಘದಿಂದ ಅಭಿನಂದನೆ

