ಉಜಿರೆ: ಹಳೆ ಪೇಟೆ ಮುಹಿಯುದ್ದೀನ್ ಜುಮಾ ಮಸೀದಿ ನೂತನ ಪದಾಧಿಕಾರಿಗಳ ಆಯ್ಕೆ ನ. 7ರಂದು ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಸುಪ್ರೀಂ ಲಾಡ್ಜ್ ಮಾಲಕ ಉಜಿರೆ ವಾಣಿಜ್ಯ ಮತ್ತು ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಯು.ಹೆಚ್. ಅಬೂಬಕ್ಕರ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಎ.ಟು.ಝೆಡ್., ಕೋಶಾಧಿಕಾರಿಯಾಗಿ ಮುಹಮ್ಮದ್ ಸಅದಿ ಆಯ್ಕೆಯಾದರು.
ಉಪಾಧ್ಯಾಕ್ಷರಾಗಿ ಜನಾಬ್ ಹೈದರ್ ಮದನಿ, ನಿವೃತ್ತ ಡಿ.ಎಫ್.ಒ ಜನಾಬ್ ಮೊಹಮ್ಮದ್, ಜೊತೆ ಕಾರ್ಯದರ್ಶಿಯಾಗಿ ಎಸ್.ಎ. ಖಾದರ್, ಹಮ್ಜಾ ಆಯ್ಕೆಯಾಗಿದ್ದಾರೆ.
ಉಜಿರೆ: ಮುಯಿದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಯು.ಹೆಚ್. ಅಬೂಬಕ್ಕರ್

